ಸೇಡಂ ತಾಲೂಕಿನ ಬಿದ್ದಳ್ಳಿ ಗ್ರಾಮದ ಬಳಿ ಮರಳು ತರಲೆಂದು ಕಾಗಿಣಾ ನದಿಗೆ ಎಂಟು ಮಂದಿ ಇಳಿದಿದ್ದರು. ಆದರೆ ಇದ್ದಕ್ಕಿದ್ದಂತೆ ನದಿಯ ನೀರಿನ ಹರಿವು ಹೆಚ್ಚಾಗಿದ್ದರಿಂದ ನೀರಿನ ನಡುವೆಯೇ ಎಲ್ಲರೂ ಸಿಲುಕಿಕೊಂಡಿದ್ದಾರೆ. ದಿಕ್ಕು ತೋಚದೇ ನಡುಗಡ್ಡೆಯಲ್ಲೇ ಭಯದಿಂದ ಉಳಿದುಕೊಂಡಿದ್ದಾರೆ.
8 Persons who stucked in flood of Kagina River near sedam taluk biddalli village rescued yesterday,