AB De Villiers ಹೆಗಲಿಗೆ ಬಿತ್ತು ದೊಡ್ಡ ಜವಾಬ್ದಾರಿ Oneindia Kannada

AB De Villiers ಹೆಗಲಿಗೆ ಬಿತ್ತು ದೊಡ್ಡ ಜವಾಬ್ದಾರಿ Oneindia Kannada

RCB head coach Simon Katich hinted at the possibility of AB de Villiers donning the gloves for RCB in IPL 2020.
#devilliers #RCB2020 #IPLDubai
ಐಪಿಎಲ್ 13ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ. ಈ ಮಧ್ಯೆ ಆರ್‌ಸಿಬಿ ತಂಡದ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಪ್ರಮುಖ ವಿಚಾರವೊಂದನ್ನು ಬಹಿರಂಗಗೊಳಿಸಿದ್ದಾರೆ. ಆರ್‌ಸಿಬಿಯ ಪ್ರಮುಖ ಆಟಗಾರ ಎಬಿ ಡಿಲಿಯರ್ಸ್ ಹೆಗಲಿಗೆ ಪ್ರಮುಖ ಜವಾಬ್ಧಾರಿ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದಿದ್ದಾರೆ.

ipl , ipl 2020 , ipl 13