ಬೆಂಗಳೂರಿನಲ್ಲಿ ನಡೆಯಲಿದೆ Aero India 2021 Oneindia Kannada

ಬೆಂಗಳೂರಿನಲ್ಲಿ ನಡೆಯಲಿದೆ Aero India 2021 Oneindia Kannada

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವೆಂದು ಪರಿಗಣಿಸಲಾಗಿರುವ ‘ಏರೋ ಇಂಡಿಯಾ’ದ ಮುಂದಿನ ಆವೃತ್ತಿಯ ಬಗ್ಗೆ ರಕ್ಷಣಾ ಸಚಿವಾಲಯ ನಿರ್ಧಾರ ಕೈಗೊಂಡಿದೆ. ಅಧಿಕೃತ ಮೂಲಗಳ ಪ್ರಕಾರ, ಪ್ರದರ್ಶನವು ಮುಂದಿನ ವರ್ಷ ಫೆಬ್ರವರಿ 3 ರಿಂದ 5 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
#AeroIndia2021 #Bengaluru
The Ministry of Defense has taken a decision on the next version of ‘Aero India’, which is considered to be Asia’s largest aerial demonstration. According to official sources, the show will be held in Bangalore from February 3 to 5 next year.

defence minister,rajanath singh, aero india