China ವಿರುದ್ಧ ಒಂದಾಗಿ ನಿಂತ 3 ದೇಶಗಳು Oneindia Kannada

China ವಿರುದ್ಧ ಒಂದಾಗಿ ನಿಂತ 3 ದೇಶಗಳು Oneindia Kannada

India, France and Australia on Wednesday hold their first trilateral joint meeting with focus on Indo-Pacific region.
ಚೀನೀ ಸೇನೆಯ ಉಪಟಳ ಹೆಚ್ಚಾಗುತ್ತಿರುವ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರ ವೃದ್ಧಿಸುವ ಸಲುವಾಗಿ ಗಮನ ಹರಿಸಲು ಭಾರತ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ಬುಧವಾರ ಮಾತುಕತೆ ನಡೆಸಿದವು. ತ್ರಿಸದಸ್ಯ ದೇಶಗಳು ಇದೇ ಮೊದಲ ಬಾರಿಗೆ ಪರಸ್ಪರ ಸಹಕಾರ ಸಭೆಯನ್ನು ನಡೆಸಿವೆ.
#China #India #Australia #France

India, Australia, France