ರಾಷ್ಟ್ರೀಯ ಭದ್ರತಾ ಕಾನೂನು. ಚೀನಾ ಅನುಮೋದನೆ ನೀಡಿರುವ ಹೊಸ ಶಾಸನವು ಇದೀಗ ಹಾಂಗ್ ಕಾಂಗ್ ಜನತೆಯ ಎದೆಯಲ್ಲಿ ನಡುಕ ಹುಟ್ಟಿಸಿದೆ. ಯಾವಾಗ ಏನಾಗುತ್ತೋ ಏನೋ ಎಂಬ ಭೀತಿಯಲ್ಲೇ ಪ್ರತಿಭಟನೆಯ ಕಿಚ್ಚು ಹೊತ್ತಿಕೊಂಡಿದೆ.
China has said it will take countermeasures against the UK should it grant residency to Hongkongers fleeing a harsh new national security law, promising that the UK would “bear all consequences”.