ಟೀಕೆಗಳಿಗೆ ಉತ್ತರ ನೀಡುವ ಅವಕಾಶ ಕಳೆದುಕೊಂಡಿತೇ Congress‌? Oneindia Kannada

ಟೀಕೆಗಳಿಗೆ ಉತ್ತರ ನೀಡುವ ಅವಕಾಶ ಕಳೆದುಕೊಂಡಿತೇ Congress‌? Oneindia Kannada

ರಾಜಸ್ಥಾನದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳಲು ಹರಸಾಹಸಪಟ್ಟು, ಅಧಿಕಾರ ಕಳೆದುಕೊಳ್ಳುವ ಮುಖಭಂಗದಿಂದ ಪಾರಾದ ನಂತರ, ಈಗ ಕಾಂಗ್ರೆಸ್‌ ನಾಯಕತ್ವಕ್ಕೆ ಹಿರಿಯ ನಾಯಕರ ಪತ್ರದಿಂದ ಇನ್ನೊಂದು ಸುತ್ತಿನ ಮುಖಭಂಗ ಎದುರಿಸುವ ಸಂದರ್ಭ ಎದುರಾಗಿದೆ ಎಂದರೆ ತಪ್ಪಾಗಲಾರದು.
#Congress #Rajasthan
Having escaped the grip of losing power in Rajasthan, the Congress leadership is now facing another round of lethargy from senior leaders.

Indira gandi,Sonia,gandi