Corona ವಿರುದ್ಧ R Ashok ಮಾಸ್ಟರ್ ಪ್ಲಾನ್ Oneindia Kannada

Corona ವಿರುದ್ಧ R Ashok ಮಾಸ್ಟರ್ ಪ್ಲಾನ್ Oneindia Kannada

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಏಂಟು ವಲಯಗಳನ್ನಾಗಿ ವಿಗಂಡಿಸಿ, ಪ್ರತಿ ವಾರ್ಡ್‌ಗೂ ಒಬ್ಬ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ದಕ್ಷಿಣ ವಲಯದ ಕೊವಿಡ್ ಉಸ್ತುವಾರಿ ಆರ್ ಅಶೋಕ್ ಇಂದು ಸಭೆ ನಡೆಸಿದರು.
Karnataka Minister R Ashok Appoints ward level Volunteers to work against coronavirus in Bangalore South.

corona , corona virus , covid