Dhruva Sarja and His Wife Prerana Tests Positive for Coronavirus Filmibeat Kannada

Dhruva Sarja and His Wife Prerana Tests Positive for Coronavirus Filmibeat Kannada

ನಾನು ಮತ್ತು ನನ್ನ ಪತ್ನಿ ಇಬ್ಬರಲ್ಲಿಯೂ ಕೊರೊನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇಬ್ಬರಲ್ಲಿಯೂ ಸಣ್ಣಪ್ರಮಾಣದಲ್ಲಿ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ನಾವು ಆಸ್ಪತ್ರೆಗೆ ದಾಖಲಾಗಿದ್ದೇವೆ. ನಾವು ಹುಷಾರಾಗಿ ಮರಳಲಿದ್ದೇವೆ ಎಂಬ ನಂಬಿಕೆಯಿದೆ. ನಮ್ಮೊಂದಿಗೆ ಸಂಪರ್ಕದಲ್ಲಿ ಯಾರು ಬಂದಿದ್ದೀರೋ ನೀವು ತಪಾಸಣೆಗೆ ಒಳಗಾಗಿ. ಸುರಕ್ಷಿತರಾಗಿರಿ’ ಎಂದು ಧ್ರುವ ತಿಳಿಸಿದ್ದಾರೆ.
My wife and I have both been tested positive for COVID-19 with mild symptoms and hence chosen to get ourselves hospitalised. I’m sure we’ll be back all fine! All those who were in close proximity with us please get yourselves tested and remain safe : Dhruva Sarja

filmibeat-kannada,Dhruva Sarja, Dhruva Sarja wife