DJ halli ಪ್ರಕರಣಕ್ಕೂ ಮುಂಚೆ Facebook ನಲ್ಲಿ ನಡೆದಿದ್ದೇನು Oneindia Kannada

DJ halli ಪ್ರಕರಣಕ್ಕೂ ಮುಂಚೆ Facebook ನಲ್ಲಿ ನಡೆದಿದ್ದೇನು Oneindia Kannada

ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದು ನಾನೇ. ಸಂಜೆ 7 ಗಂಟೆಗೆ ಪೋಸ್ಟ್ ಹಾಕಿದ್ದೆ. ರಾತ್ರಿ 8ಕ್ಕೆ ಡಿಲಿಟ್ ಮಾಡಿದ್ದೆ. ಹೀಗೆಲ್ಲಾ ಆಗುತ್ತದೆ ಎಂಬುದಾಗಿ ನಾನು ಅಂದುಕೊಂಡಿರಲಿಲ್ಲ ಎಂಬುದಾಗಿ ಪೊಲೀಸರ ಮುಂದೆ ಆರೋಪಿ ನವೀನ್ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.
#DJHalli
DJ Halli and KG Halli case was a shame for all the people who were responsible and after police inquiry Naveen has said the following things

Karnataka , Bengaluru , bangaloro