Donald Trump Exits briefing after shooting near White House Oneindia Kannada

Donald Trump Exits briefing after shooting near White House Oneindia Kannada

ಅಮೆರಿಕಾದ ಶ್ವೇತ ಭವನದ ಎದುರಿನಲ್ಲೇ ಗುಂಡಿನ ದಾಳಿ ನಡೆಸಿರುವ ಘಟನೆ ಸೋಮವಾರ ನಡೆದಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ.
#Trump Escorted From Briefing Room after Shooting Outside #USA White House.

Donald Trump, America shootout near White House, Donald Trump security