Drone Prathap Warned by German Company BillzEye Oneindia Kannada

Drone Prathap Warned by German Company BillzEye Oneindia Kannada

ಖಾಸಗಿ ಚಾನೆಲ್ ನಲ್ಲಿ ಡ್ರೋನ್ ಪ್ರತಾಪ್ ಮೊಬೈಲ್ ನಲ್ಲಿ ತೋರಿಸಿದ ಈ ಡ್ರೋನ್ BILLZzeye ಎನ್ನುವ ಕಂಪೆನಿಯದ್ದಾಗಿದ್ದು ಈ ಡ್ರೋನ್ ಅನ್ನು ಸಂಪೂರ್ಣವಾಗಿ ಜರ್ಮನಿಯ ತಯಾರಕರು ಮಾಡಿದ್ದಾರೆ. ಈ ಡ್ರೋನ್ ಗೂ ಪ್ರತಾಪ್ ಗೂ ಯಾವುದೇ ಸಂಬಂಧವಿಲ್ಲ. ಸಂದರ್ಶನದಲ್ಲಿ ಈ ಡ್ರೋನ್ ತಾನು ಮಾಡಿದ್ದು ಎಂದು ಪ್ರತಾಪ್ ಹೇಳಿರುವುದಕ್ಕೆ ಕಂಪನಿಯವರು ಇದೀಗ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
German company BillzEye – Multicoptersysteme has announced, yesterday, that Drone Prathap’s photograph with a drone that he showed live on Thursday is fake. The company has claimed that the drone belongs to them and that Prathap has nothing to do concerning its development.
#DronePrathap

Karnataka,India,drone