ಹಿಂದಿ ಮಾತನಾಡಲು ಆಗದವರು ಹೊರ ಹೋಗಿ ಎನ್ನುವ ಆಯುಷ್ ಇಲಾಖೆಯ ಕಾರ್ಯದರ್ಶಿ ರಾಜೇಶ್ ಕೊಟೆಚಾ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
#HDK #Hindi
Former CM HD Kumaraswamy has tweeted out a statement from Ayush department secretary Rajesh Kotecha saying that those who cannot speak Hindi should go out.