ಯಾವುದೇ ರೀತಿಯ ದಾಳಿಯನ್ನು ಎದುರಿಸಲು ಪಾಕಿಸ್ತಾನ ಸೇನೆ ಸಿದ್ಧವಾಗಿದೆ. ಅಲ್ಲದೇ ಇತ್ತೀಚೆಗೆ ಭಾರತದ ಸೇನೆಗೆ ರಾಫೆಲ್ ಜೆಟ್ ಸೇರ್ಪಡೆಗೊಂಡಿರುವುದು ನಮಗೇನು ಕಳವಳಕಾರಿಯಾಗಿಲ್ಲ ಎಂದು ಪಾಕಿಸ್ತಾನ ಹೇಳಿದೆ
Pakistan says rafael jets are not a reason to worry and they are ready to face whatever India has in store