ಪಾಕಿಸ್ತಾನದೆಡೆಗಿನ ತನ್ನ ನೀತಿಯನ್ನು ಸೌದಿ ಅರೇಬಿಯಾ ಬದಲಿಸಿಕೊಂಡಿದೆ. ಪಾಕಿಸ್ತಾನಕ್ಕೆ ಒದಗಿಸುತ್ತಿದ್ದ ತೈಲ ಸರಬರಾಜು ಮತ್ತು ಸಾಲ ನೀಡಿಕೆಯನ್ನು ಸೌದಿ ಅರೇಬಿಯಾ ಸ್ಥಗಿತಗೊಳಿಸಿದೆ.
Saudi Arabia has ends its deal with Pakistan of loan and oil supply after its threats to split OIC.