ಭಾರತೀಯ ರೈಲ್ವೆ ಇಲಾಖೆಯ ವತಿಯಿಂದ ರಾಮೇಶ್ವರಂನ ಪಂಬನ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಸೇತುವೆಗೆ ಮೊದಲ ಆಧಾರ ಸ್ಥಂಭ ನಿರ್ಮಾಣಕ್ಕೆ ಅಡಿಪಾಯ ಹಾಕುವ ಕಾರ್ಯವನ್ನು ಬುಧವಾರ ಆರಂಭಿಸಲಾಯಿತು.
#PambanBridge
Construction of a massive new Pamban rail bridge connecting the mainland with the pilgrimage island of Rameswaram has gained momentum after the work suffered due to the lockdown.