ಜುಲೈ ಕೊನೆಯ ವಾರದಲ್ಲಿ 5 ರಫೇಲ್ (Rafale) ವಿಮಾನಗಳು ಭಾರತವನ್ನು ತಲುಪಲಿವೆ. ಜುಲೈ 29ರಂದು ಸರಳ ಸಮಾರಂಭದಲ್ಲಿ ವಾಯುಸೇನೆಯ ಅಂಬಾಲಾ ವಾಯುನೆಲೆಗೆ ಆ ವಿಮಾನಗಳನ್ನು ಸೇರಿಸಿಕೊಳ್ಳಲಾಗುವುದು. ಆಗಸ್ಟ್ 15 ರ ಸುಮಾರಿಗೆ ಇದನ್ನು ಪೂರ್ಣ ಸಮಾರಂಭದೊಂದಿಗೆ ವಾಯುಪಡೆಗೆ ಸೇರಿಸಲಾಗುವುದು.
The delivery of the Rafale fighter jets will be pushed back due to the coronavirus crisis. The first four aircraft are likely to land in India by July 2020 and not May as earlier scheduled.