Sanjjanaa ಮನೆ ಮೇಲೆ ದಾಳಿ ಮಾಡಿದ CCB ಪೊಲೀಸ್ Oneindia Kannada

Sanjjanaa ಮನೆ ಮೇಲೆ ದಾಳಿ ಮಾಡಿದ CCB ಪೊಲೀಸ್ Oneindia Kannada

ಬೆಂಗಳೂರಿನ ಮಾದಕ ದ್ರವ್ಯ ಪೂರೈಕೆ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ನಟಿ ಸಂಜನಾ ಗಲ್ರಾನಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ನಟಿ ರಾಗಿಣಿ ದ್ವಿವೇದಿ ಈಗಾಗಲೇ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.
#Sanjjanna #CCB #Raid
Bengaluru CCB police who probing drug case conducted raid on Kannada actress Sanjjana Galrani house in Bengaluru.

sandalwood , kannada film , drug