ಕೊನೆಗೂ ಡ್ರಗ್ ಕೇಸ್ ನಲ್ಲಿ ತಗಲಾಕೊಂಡ Sushant ಪ್ರೇಯಸಿ Rhea Oneindia Kannada

ಕೊನೆಗೂ ಡ್ರಗ್ ಕೇಸ್ ನಲ್ಲಿ ತಗಲಾಕೊಂಡ Sushant ಪ್ರೇಯಸಿ Rhea Oneindia Kannada

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಡ್ರಗ್ ಪೆಡ್ಲರ್ ಗಳ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಹತ್ವದ ಬೆಳವಣಿಗೆಯಲ್ಲಿ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಮಾದಕ ವಸ್ತು ನಿಯಂತ್ರಣ ದಳ(ಎನ್ ಸಿಬಿ) ಇಂದು ಮಧ್ಯಾಹ್ನ ಬಂಧಿಸಿದೆ.
#RheaChakraborty #RheaArrested #NCB
Sushant Singh Case: Actor Rhea Chakraborty arrested by Narcotics Control Bureau (NCB) in Mumbai: KPS Malhotra, Deputy Director, Narcotics Control Bureau.

Sushant Singh Rajput, Rhea Chakraborty, CCB police