Twitter on Saturday said it is embarrassed, disappointed and, more than anything, sorry for what happened with some of its high-profile users as attackers successfully manipulated its employees and used their credentials to access internal systems, including getting through the two-factor protections.
ಹ್ಯಾಕರ್‌ಗಳು ಈ ವಾರ ಸುಮಾರು ಎಂಟು ಖಾತೆಗಳನ್ನು ಹ್ಯಾಕ್ ಮಾಡಿ ಅದರಲ್ಲಿರುವ ಮಾಹಿತಿಯನ್ನು ಡೌನ್‌ಲೋಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವು ಯಾವುವೂ ಪರಿಶೀಲಿಸಲಾದ ಖಾತೆಗಳಾಗಿರಲಿಲ್ಲ (ವೆರಿಫೈಡ್ ಅಕೌಂಟ್) ಎಂದು ಟ್ವಿಟರ್ ಸಂಸ್ಥೆ ಶನಿವಾರ ಹೇಳಿದೆ.