Amid calls for boycott of Chinese products, BCCI says it won’t drop Vivo as IPL sponsor
#vivoipl #Ipl2020 #Dubai
ಭಾರತ ಚೀನಾ ಗಡಿ ವಿವಾದ ಉಂಟಾದ ಮೇಲೆ ಇಡೀ ದೇಶದಲ್ಲಿ ಚೀನಾ ವಸ್ತುಗಳನ್ನು ತ್ಯಜಿಸಿ ಎಂಬ ಅಭಿಯಾನ ಆರಂಭವಾಗಿದೆ ಆದರೆ ಮತ್ತೊಂದು ಕಡೆ ಬಿಸಿಸಿಐ ಐಪಿಎಲ್ ನಲ್ಲಿ ಚೀನಾದ ಬ್ರಾಂಡ್ ಆಗಿರುವ ವಿವೋ ಕಂಪನಿಯ ಪ್ರಯೋಜಿಕ ತತ್ವವನ್ನ ಮುಂದುವರಿಸಿದೆ.