ಹೆಚ್.ವಿಶ್ವನಾಥ್ ಸೇರಿ ಐವರು ವಿಧಾನಪರಿಷತ್‌ಗೆ ನಾಮನಿರ್ದೇಶನ ನೆರವೇರಿದೆ. ಕೊನೆಗೂ ಹೆಚ್ ವಿಶ್ವನಾಥ್ ಅವರಿಗೆ BJP ಸರ್ಕಾರದಲ್ಲಿ ಸ್ಥಾನ ಮಾನ ಸಿಕ್ಕಿದೆ Vishwanath who was earlier with Congress had joined the JD(S) after falling out with Siddaramiah and was made the JD(S) state unit chief. However, after all the struggle he finally received the position he demanded