ಸಾಲ ಮಾಡ್ತೀರಾ ಅಂತ Yeddyurappaನನ್ನು ತರಾಟೆಗೆ ತೆಗೆದುಕೊಂಡ Siddaramaiah Oneindia Kannada

ಸಾಲ ಮಾಡ್ತೀರಾ ಅಂತ Yeddyurappaನನ್ನು ತರಾಟೆಗೆ ತೆಗೆದುಕೊಂಡ Siddaramaiah Oneindia Kannada

ರಾಜ್ಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು ಅನೇಕ ಕಡೆ ಪ್ರವಾಹದ ಭೀತಿ ಉಂಟಾಗಿದೆ. ಕೊಡಗು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಭೂಕುಸಿತದ ಭೀತಿ ಉಂಟಾಗಿದ್ದು ಈಗಾಗಲೇ ಹಲವೆಡೆ ಮನೆಗು ಉರುಳಿ ಜನರು ಅತಂತ್ರಗೊಂಡಿದ್ದಾರೆ.
#Siddaramaiah #BSYeddyurappa
Siddaramaiah take his tweet to suggests how to handle the present COVID and flood situation

dhvideo,Siddaramaiah,Siddaramaiah tweet