With the pandemic having dealt a blow to businesses across sectors, over 50,000 shops in Bengaluru have closed permanently. Many others are on the verge of closure if sales don’t pick up in the forthcoming festive season.
#COVID19 #Bangaluru
ಕೊರೊನ ಲಾಕ್ ಡೌನ್ ಪರಿಣಾಮವಾಗಿ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದ ಅದೆಷ್ಟೋ ಜನರ ಜೀವನ ಸ್ತಬ್ದವಾಗಿದ್ದು ಸ್ವಂತ ವ್ಯವಹಾರ ನಡೆಸುತ್ತಿದ್ದ ಅದೆಷ್ಟೋ ಜನರು ವ್ಯಾಪಾರ ಇಲ್ಲದಂತಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಕೊಂಡು ತಮ್ಮ ಊರುಗಳ ಕಡೆಗೆ ಹೊರಟಿದ್ದಾರೆ .