ನಾವು ಏನು ಮಾಡಿಲ್ಲ ಎಂದು Indiaಕ್ಕೆ ಸ್ಪಷ್ಟನೆ ಕೊಟ್ಟ China Oneindia Kannada

ನಾವು ಏನು ಮಾಡಿಲ್ಲ ಎಂದು Indiaಕ್ಕೆ ಸ್ಪಷ್ಟನೆ ಕೊಟ್ಟ China Oneindia Kannada

Chinese Troops Never Cross LAC: China Foreign Ministry Clarification.
#India #China #BordarConflict
ಭಾರತ ಚೀನಾ ಗಡಿ ಪ್ರದೇಶದಲ್ಲಿ ಯಾವುದೇ ಸಂದರ್ಭದಲ್ಲೂ ಚೀನಾದ ಸೇನಾಪಡೆಯು ನಿಗದಿತ ಗಡಿ ರೇಖೆ ದಾಟಿಲ್ಲ ಎಂದು ಚೀನಾ ಸ್ಪಷ್ಟನೆ ನೀಡಿದೆ. ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಪ್ರಚೋದನಾತ್ಮಕ ಸೇನಾ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಭಾರತೀಯ ಸೇನೆ ಹೇಳಿತ್ತು.

india army , defence , navy