IPL 2020 Dubai : ದುಬೈ ಆತಿಥ್ಯವನ್ನು ಒಪ್ಪಿಕೊಂಡ ಭಾರತ Oneindia Kannada

IPL 2020 Dubai : ದುಬೈ ಆತಿಥ್ಯವನ್ನು ಒಪ್ಪಿಕೊಂಡ ಭಾರತ Oneindia Kannada

In another good news for the Indian Premier League’s (IPL 2020) fans, the United Arab Emirates (UAE) might consider allowing spectators in stadiums if the Board of Cricket Control of India gives its consent.
#ipl #ipl2020 #Dubai
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಆತಿಥ್ಯ ವಹಿಸಲು ಮುಂದಾಗಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್‌ಗೆ ಸ್ವೀಕಾರ ಪತ್ರ ರವಾನಿಸಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷ ಬ್ರಿಜೇಶ್ ಪಟೇಲ್ ಖಾತರಿಪಡಿಸಿದ್ದಾರೆ.

india , cricket , ipl