Modi ಹೆಸರು ಬಳಸಿ ಚುನಾವಣೆ ಗೆಲ್ತಾರ Trump Oneindia Kannada

Modi ಹೆಸರು ಬಳಸಿ ಚುನಾವಣೆ ಗೆಲ್ತಾರ Trump Oneindia Kannada

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನ್ನ ಸ್ನೇಹಿತರಾಗಿದ್ದು, ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಭಾರತೀಯರು ಓರ್ವ ಶ್ರೇಷ್ಠ ನಾಯಕ ಮತ್ತು ಶ್ರೇಷ್ಠ ವ್ಯಕ್ತಿಯನ್ನು ಪಡೆದಿದ್ದೀರಿ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
#USElection #Modi #Trump
We have great support from India. We have great support from Prime Minister Modi I would think that the Indian American people would be voting for Trump says trump

india , usa , america