Positive news on initial trials of the University of Oxford’s potential COVID-19 vaccine that has been licensed to AstraZeneca could be announced as soon as Thursday.
ಈಗಾಗಲೇ ಮಾನವನ ಮೇಲೆ ಕೊವಿಡ್ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧತೆ ನಡೆಯುತ್ತಿದೆ. ಮೊದಲನೇ ಹಂತದ ಪ್ರಯೋಗದ ಫಲಿತಾಂಶ ಹೊರಬರಬೇಕಿದೆ.