ಪತ್ನಿ Revathi ಕಾಲೆಳೆದ Nikhil Kumaraswamy Oneindia Kannada

ಪತ್ನಿ Revathi ಕಾಲೆಳೆದ Nikhil Kumaraswamy Oneindia Kannada

Actor, politician Nikhil Kumaraswamy talked about his wife Revathi. He said she has more humanity than him.
#NikhilKumaraswamy #Revathi
ಸಂದರ್ಶನದಲ್ಲಿ ಪತ್ನಿ ರೇವತಿಯವರನ್ನು ಮನಸ್ಸಾರೆ ಹೊಗಳಿರುವ ನಿಖಿಲ್, ‘ನನ್ನ ಪತ್ನಿ ನನಗಿಂತಲೂ ನೂರು ಪಾಲು ಮಾನವೀಯತೆ ಉಳ್ಳವರು. ಅವರನ್ನು ಪತ್ನಿಯಾಗಿ ಪಡೆಯಲು ನಾನು ಬಹುವಾಗಿ ಪುಣ್ಯ ಮಾಡಿದ್ದೇನೆ’ ಎಂದಿದ್ದಾರೆ.

filmibeat-kannada,Nikhil Kumaraswamy, Revathi