2021ರ ಟಿ20 ವಿಶ್ವಕಪ್ ಆಯೋಜನೆ ಭಾರತದಲ್ಲೇ ಉಳಿದುಕೊಂಡಿದೆ . ಈ ಬಾರಿ ನಡೆಯಬೇಕಿದ್ದ ವಿಶ್ವಕಪ್ 2022ಕ್ಕೆ ಮುಂದೂಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇಂದು ನಡೆದ ಐಸಿಸಿ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ICC has decided to organise t20 world cup in India in 2021 as decided earlier. But this years worldcup will be postponed to 2022